ಕೇಳು ಮನಸೇ #೮ - Kelu Manase #8

ಕೇಳು ಮನಸೇ #೮ - Kelu Manase #8

Theatre

Sat, 22 Jul 2023

Suchitra Cinema and Cultural Academy, Bengaluru


ಕೇಳು ಮನಸೇ #೮ - Kelu Manase #8

Theatre

Sat, 22 Jul 2023

Suchitra Cinema and Cultural Academy, Bengaluru


About the Event

ಕೇಳು ಮನಸೇ

ತೊಂಬತ್ತು ನಿಮಿಷಗಳು - ಓದುಗರು ಆರು, ಭಾವನೆ ನೂರಾರು!


ಆರು ಓದುಗರು ಒಬ್ಬರಾದ ಮೇಲೆ ಒಬ್ಬರು ಕನ್ನಡದ ಒಳ್ಳೊಳ್ಳೆ ಕತೆ ಮತ್ತು ಕವನಗಳನ್ನು ಮನಮುಟ್ಟುವಂತೆ ಓದುವ ಹಮ್ಮುಗೆ(ಕಾರ್ಯಕ್ರಮ).


ಯಶಸ್ವಿ ಏಳು ಕಂತುಗಳಾದ ಮೇಲೆ ಎಂಟನೆಯ ʼಕೇಳು ಮನಸೇʼ ಈಗ ನಿಮ್ಮ ಮುಂದೆ.


ಎಲ್ಲಾ ವಯಸ್ಸಿನವರೂ ಕೇಳಬೇಕಾದ ನೋಡಬೇಕಾದ ಮನರಂಜನೆ ತುಂಬಿದ ಸದಭಿರುಚಿಯ ಕೌಟುಂಬಿಕ ಹಮ್ಮುಗೆ.


ಜುಲೈ ೨೨, ಶನಿವಾರ ಸಂಜೆ ೬ ರಿಂದ ಕೇಳು ಮನಸೇ #೮.

ಸುಚಿತ್ರ ಫಿಲ್ಮ್‌ ಸೊಸೈಟಿ, ಬನಶಂಕರಿ ೨ನೇ ಹಂತ, ಬೆಂಗಳೂರಲ್ಲಿ.

ಬನ್ನಿ, ಕೇಳಿ, ಆನಂದಿಸಿ, ಅನುಭವಿಸಿ.

Venue

Terms & Conditions

ಕೇಳು ಮನಸೇ #೮ - Kelu Manase #8

Theatre

Sat, 22 Jul 2023

Suchitra Cinema and Cultural Academy, Bengaluru